ನಿಡ್ಲೆ: ಗ್ರಾಮ ಪಂಚಾಯತ್ ನ ಅರೋಗ್ಯ ಕಾರ್ಯಪಡೆಯ ಸದಸ್ಯರಿಗೆ ತರಬೇತಿ ಶಿಬಿರವನ್ನು ಪಂಚಾಯತ್ ಸಭಾಭವನದಲ್ಲಿ ನ. 22ರಂದು ನಡೆಸಲಾಯಿತು. ನಿಡ್ಲೆ ಗ್ರಾಮದ ಸಮುದಾಯ ಅರೋಗ್ಯ ಅಧಿಕಾರಿ ವಿನುತಾ ತರಬೇತಿ ನೆರವೇರಿಸಿದರು.
ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ, ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ. ಕಾರ್ಯದರ್ಶಿ ಕೇಶವ ಗೌಡ, ಸದಸ್ಯರಾದ ಶೈಲಜಾ, ಪ್ರವೀಣ್ ಹೆಬ್ಬಾರ್ ಹಾಗೂ ಕಾರ್ಯಪಡೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
p>