ಉಜಿರೆ: ಆತ್ತಾಜೆ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ನಿವಾಸಿಯಾಗಿರುವ ದಿವಂಗತ ಇಬ್ರಾಹಿಂ, ಬೆದ್ರಬೆಟ್ಟು ಉಸ್ಮಾನ್ ರವರ ತಂದೆಯ ತಾಯಿ ಬೀಫಾತಿಮ (110ವ) ಹಲವು ಸಮಯದಿಂದ ಅನಾರೋಗ್ಯದಿಂದ ಇದ್ದು ನ. 1ರಂದು ಆತ್ತಾಜೆ ಸ್ವಗೃಹದಲ್ಲಿ ನಿಧನರಾದರು. ಮೃತರು 3 ಗಂಡು ಮಕ್ಕಳು ಹಾಗೂ 3 ಹೆಣ್ಣುಮಕ್ಕಳನ್ನು ಆಗಲಿದ್ದಾರೆ. ಬೆದ್ರಬೆಟ್ಟು ನಿವಾಸಿ ಸಾಹಿತ್ಯ, ಪುಸ್ತಕ ಬರಹಗಾರ ಮತ್ತು ಜೈ ಕರ್ನಾಟಕ ಗಾಯಕ ರ ಬಳಗ ದಕ್ಷಿಣ ಕನ್ನಡ ಜಿಲ್ಲೆ ಮಾಧ್ಯಮ ಸಲಹೆಗಾರ ಶಾಹೀನ್ ಆತ್ತಾಜೆಯವರ ಆಜ್ಜಿಯವರಾಗಿರುತ್ತಾರೆ.
p>