ಕಡಿರುದ್ಯಾವರ ಗ್ರಾಮದ ಮರಿಪಾದೆ ನಿವಾಸಿ ಪ್ರಗತಿ ಪರ ಕೃಷಿಕ, ದೈವದ ಪರಿಚಾರಕ ಅಪ್ಪು ನಾಯ್ಕ (84 ವರ್ಷ) ಅಸೌಖ್ಯದಿಂದ ಸೆ.21ರಂದು ನಿಧನರಾದರು.
ಪತ್ನಿ ಶಾರದ, ಮಕ್ಕಳಾದ ವಸಂತ ನಾಯ್ಕ, ಸತೀಶ್ ನಾಯ್ಕ್, ಜನಾರ್ದನ ನಾಯ್ಕ, ಯಶೋಧರ ನಾಯ್ಕ, ಸೊಸೆಯಂದಿರು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
p>