ಉಜಿರೆ: ಗಾಂಧಿನಗರದ ಕಕ್ಕೇಜಾಲ್ ನಿವಾಸಿ ಜೋಕಿಂ ಲೋಬೊ ನಿಧನ

0

ಉಜಿರೆ: ಉಜಿರೆ ಗಾಂಧಿ ನಗರದ ಕಕ್ಕೇಜಾಲ್ ಮನೆ ನಿವಾಸಿ ಜೋಕಿಂ ಲೋಬೊ(80 ವರ್ಷ) ಸೆ.16ರಂದು ನಿಧನರಾದರು.

ಮೃತರು ಪತ್ನಿ ತೆರೇಸಾ ಲೋಬೊ, ಪುತ್ರಿ, ಪುತ್ರರು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here