ವಾಮದಪದವು ಭಾರತ್ ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆಯಲ್ಲಿ ದೇಶಭಕ್ತಿಗೀತೆ ಸ್ಪರ್ಧೆ

0

ವಾಮದಪದವು: ಆ.16ರಂದು ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಸೂಚನೆಯಂತೆ 2024-25ನೇ ಸಾಲಿನ ವಾಮದಪದವು ಸ್ಥಳೀಯ ಸಂಸ್ಥೆಯ ದೇಶಭಕ್ತಿ ಗೀತಗಾಯನ ಸ್ವರ್ಧೆಯನ್ನು ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್ಸ್ ಗಳಿಗೆ ಮತ್ತು ಜಾನಪದ ಗೀತಗಾಯನ ಸ್ಪರ್ಧೆ ರೋವರ್ಸ್, ರೇಂಜರ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.

ಇಲ್ಲಿ ಎಲ್ ಸಿ ಆರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದೇಶಭಕ್ತಿ ಗಾಯನದಲ್ಲಿ ಸ್ಪರ್ಧಿಸಿ ಕಬ್ಸ್ ಮತ್ತು ಸ್ಕೌಟ್ಸ್ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಹಾಗೂ ಬುಲ್ ಬುಲ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here