ವೇಣೂರು: ಜು.31ರಂದು ರಾತ್ರಿ ಸುರಿದ ಭಾರಿ ಮಳೆಗೆ ವೇಣೂರು ಚರ್ಚ್ ಬಳಿ ಮಧ್ಯರಾತ್ರಿ ಫಲ್ಗುಣಿ ನದಿ ನೀರು ಉಕ್ಕಿ ಮುಖ್ಯ ರಸ್ತೆ, ಹೈವೆ ಸಂಪೂರ್ಣ ಮುಳುಗಿ ಸಂತೋಷ್ ಕ್ಲಿನಿಕ್ ಗೆ ನೀರು ನುಗ್ಗಿದೆ.
ರಕ್ಷಿತ್ ಶಿವರಾಂ ಸೂಚನೆ ಮೇರೆಗೆ ವೇಣೂರು ಪೊಲೀಸರಿಂದ ಶ್ಲಾಘನೆ ಕಾರ್ಯ ಕೂಡಲೇ, ಮನೆ ಸಾಮಾಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಯಿತು.
ಈ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಯಿತು.
p>