ಬೆಳ್ತಂಗಡಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬಳಿ ಇರುವ ಬೈಕ್ ಪಾರ್ಕ್ ಪಕ್ಕದ ತಡೆಗೋಡೆ ಕುಸಿದ ಘಟನೆ ಜು.30ರಂದು ಮಧ್ಯಾಹ್ನ ನಡೆದಿದೆ.15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.ವಿಶ್ವಾಸ್ ಕಾಂಪ್ಲೆಕ್ಸ್ ಗೂ ಅಪಾಯ ತಂದಿದೆ.
ತಡೆಗೋಡೆ ಕುಸಿದ ಪರಿಣಾಮ ಸಂಚಾರ ವ್ಯವಸ್ಥೆ ವ್ಯತ್ಯಯಗೊಂಡಿದೆ.
p>