ಮುಗೇರಡ್ಕದಲ್ಲಿ ತೋಟಗಳಿಗೆ ನುಗ್ಗಿದ ನೀರು

0

ಬಂದಾರು: ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗೇರಡ್ಕ, ನಾಯಿಮಾರು, ಡಂಭೇತಿ ಮಾರು, ಪರಾರಿ ಸುಮಾರು 20 ನಿವಾಸಿಗಳ ತೋಟಕ್ಕೆ ನೀರು ನುಗ್ಗಿ ಮುಳುಗಡೆಯಾಗಿದೆ.

2019ರಲ್ಲಿ ಇದೇ ರೀತಿ ಮುಳುಗಡೆಯಾಗಿ ಪರಿಹಾರ ಸಿಗದೆ ಕೆಲವು ಮಂದಿ ವಂಚಿತರಾಗಿದ್ದಾರೆ. ಆದರೆ ಅದನ್ನು ಚೇತರಿಸಿಕೊಳ್ಳುವಷ್ಟರಲ್ಲಿ ಮಗದೊಮ್ಮೆ ತೋಟಗಳು ಮುಳುಗಡೆಯಾಗಿದೆ. ಕೃಷಿಕರು ಆತಂಕದಲ್ಲಿ ಇದ್ದಾರೆ.

LEAVE A REPLY

Please enter your comment!
Please enter your name here