ಉಜಿರೆ: ಉಪ್ಪಾರಕೋಡಿ ಮನೆಯ ಸಿಸಿಲಿಯ ಗೊನ್ಸಾಲ್ವಿಸ್ ನಿಧನ July 23, 2024 0 FacebookTwitterWhatsApp ಉಜಿರೆ: ಉಜಿರೆ ಗ್ರಾಮದ ಉಪ್ಪಾರಕೋಡಿ ಮನೆಯ ಲಿಯೋ ಡಿಸೋಜಾರವರ ಪತ್ನಿ ಸಿಸಿಲಿಯ ಗೊನ್ಸಾಲ್ವಿಸ್ (65ವ) ಜು.22ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಡೇನಿಸ್ ಡಿ’ಸೋಜಾ, ರೀಟಾ ಡಿ’ಸೋಜಾ, ಜೋಸೆಫ್ ಡಿ’ಸೋಜಾ, ಜಾಕೋಬ್ ಡಿ’ಸೋಜಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.