ITI, DIPLOMA ಅಥವಾ DEGREE ಕಲಿತ ವಿದ್ಯಾರ್ಥಿಗಳಿಗೆ 100% ಉದ್ಯೋಗ ಅವಕಾಶ ಇಲ್ಲದಿದ್ದಲ್ಲಿ ಶುಲ್ಕ ವಾಪಾಸ್- MIFSE

0

ಬೆಳ್ತಂಗಡಿ: ಫೈರ್ ಅಂಡ್ ಸೇಫ್ಟಿ ಕ್ಷೇತ್ರದಲ್ಲಿ ವಿಶ್ವಮಾನ್ಯತೆ ಪಡೆದ Mifse ಯಲ್ಲಿ ITI, DIPLOMA ಮತ್ತು DEGREE ವಿದ್ಯಾರ್ಥಿಗಳಿಗೆ Mifse ನೀಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದ ಕೇವಲ ಒಂದು ವರ್ಷದ ಡಿಪ್ಲೋಮ ಕಲಿತು 100% ಉದ್ಯೋಗ ಅವಕಾಶ ಸಿಗಲಿದೆ. ಒಂದು ವೇಳೆ ಉದ್ಯೋಗ ಅವಕಾಶ ಸಿಗದಿದ್ದರೆ ವಿದ್ಯಾರ್ಥಿ ಪಾವತಿ ಮಾಡಿದ ಶುಲ್ಕವನ್ನು ಹಿಂದಿರಿಸುವುದಾಗಿ ಭರವಸೆ ನೀಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ತರಬೇತಿ ನೀಡಿ ಅವರನ್ನು ಮರು ಪರೀಕ್ಷೆಗೆ ಒಳಪಡಿಸಿ ಉದ್ಯೋಗ ಪಡೆದುಕೊಳ್ಳುವವರೆಗೆ ತರಬೇತಿ ನೀಡಲಾಗುವುದು.

ಇದೀಗ ITI, DIPLOMA & DEGREE ಕಲಿತ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಉದ್ಯೋಗ ಪಡೆದರು ಸೂಪರ್ವೈಸರ್, ಅಸಿಸ್ಪಂಟ್ ಹುದ್ದೆಗಳಲ್ಲಿ ತೀರಾ ಕಡಿಮೆ ಮಾಸಿಕ ವೇತನ ಪಡೆದು ಬದುಕು ಮುಂದುವರಿಸಲು ಹರಸಾಹಸ ಪಡುತ್ತಿದ್ದಾರೆ ಇಂತಹ ಅಭ್ಯರ್ಥಿಗಳಿಗೆ ಫೈರ್ & ಸೇಫ್ಟಿ ಮತ್ತು ಹೆಲ್ತ್ & ಸೇಫ್ಟಿ ಕ್ಷೇತ್ರ ಒಂದು ಸುವರ್ಣಾವಕಾಶ ಎನ್ನಬಹುದು ಯಾಕೆಂದರೆ ITI, DIPLOMA & DEGREE ಜೊತೆಗೆ ಫೈರ್ & ಸೇಫ್ಟಿ ಕ್ಷೇತ್ರದ ಕೋರ್ಸ್ ಕಲಿತ ವಿದ್ಯಾರ್ಥಿಗಳಿಗೆ ದೇಶ-ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ. ಈ ವಿದ್ಯಾರ್ಥಿಗಳು ತಕ್ಷಣ ಉದ್ಯೋಗ ಪಡೆಯುವುದಂತೂ ಗ್ಯಾರೆಂಟಿ, ಅಲ್ಲದೆ ಉನ್ನತ ಕಂಪೆನಿಗಳಲ್ಲಿ ಸೇಫ್ಟಿ ಆಫೀಸರ್, HSE ಆಫೀಸರ್, EHS ಮ್ಯಾನೇಜರ್ ಹುದ್ದೆಗಳಲ್ಲಿ ಭಾರತದಲ್ಲಿ 20-30 ಸಾವಿರ ಆರಂಭಿಕ ವೇತನದ ಉದ್ಯೋಗ ಮತ್ತು ವಿದೇಶಗಳಲ್ಲಿ 2.5 ಲಕ್ಷದವರೆಗೂ ಮಾಸಿಕ ವೇತನ ಪಡೆಯುವ ಅವಕಾಶ ಈ ವಿದ್ಯಾರ್ಥಿಗಳು ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

2007ರಲ್ಲಿ ಆರಂಭಗೊಂಡ ಎಂಐಎಫ್‌ಎಸ್‌ಇ ರಾಜ್ಯದಲ್ಲೇ ಪ್ರಥಮ ಬಾರಿಗೆ ಫೈರ್ ಆ್ಯಂಡ್ ಸೇಪ್ಪಿ ಕೋರ್ಸ್‌ ಆರಂಭಿಸಿತ್ತು. ಮಂಗಳೂರು, ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ನಾನಾ ಡಿಪ್ಲೋಮಾ, ಪಿಜಿ ಡಿಪ್ಲೋಮಾ ಮತ್ತು ಪದವಿ ಶಿಕ್ಷಣ ನೀಡುತ್ತಿದೆ. 2019 -2020ರಿಂದ ಎನ್‌ಎಸ್‌ಡಿಸಿ ಸ್ಕಿಲ್ ಇಂಡಿಯಾ ಮಾನ್ಯತೆಯೊಂದಿಗೆ ವಿದ್ಯಾರ್ಥಿಗಳಿಗೆ ಸೇಪಿ ಕ್ಷೇತ್ರದ ಕೋರ್ಸ್ ನೀಡುತ್ತಿರುವ ಭಾರತದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಎಂಐಎಫ್‌ಎಸ್‌ಇ ಇದುವರೆಗೆ 20 ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ದೇಶ – ವಿದೇಶಿ ಕಂಪೆನಿಗಳಲ್ಲಿ ಉದ್ಯೋಗ ಒದಗಿಸಿದೆ. ಮಂಗಳೂರು ವಿವಿ ಮಾನ್ಯತೆಯೊಂದಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಅತ್ಯಂತ ಬೇಡಿಕೆಯಿರುವ ಮತ್ತು ಸ್ಪರ್ಧಾತ್ಮಕ ಪ್ರಪಂಚಕ್ಕೆ ಬೇಕಾದ ಕೋರ್ಸ್ ಸಿದ್ಧಪಡಿಸಲಾಗಿದೆ.

ಅಡ್ಯಾರ್ನಲ್ಲಿ ನೂತನ ಕ್ಯಾಂಪಸ್: ಕಳೆದ 17 ವರ್ಷಗಳ ಫೈರ್ ಆಂಡ್ ಸೇಫ್ಟಿ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ವಿದ್ಯಾಸಂಸ್ಥೆ ರಾಜ್ಯದೆಲ್ಲೆಡೆ ಮಂಗಳೂರು ಸೇರಿ ಬೆಂಗಳೂರು, ಮೈಸೂರು, ಉಡುಪಿ, ತುಮಕೂರು, ಹೊಸಪೇಟೆ ಮತ್ತು ಮುಂಬೈ ನಗರಗಳಲ್ಲಿ ಶಾಖೆಗಳನ್ನು ವಿಸ್ತರಿಸಿದೆ. ನೂತನ ಕಾಲೇಜು ಅಡ್ಯಾರ್ ಮಂಗಳೂರಿನಲ್ಲಿ ಪ್ರಾರಂಭಿಸಿದೆ. ಈ ನೂತನ ಕಾಲೇಜಿನಲ್ಲಿ ಹೊಸ ಟ್ರೆಂಡಿ ಕೋರ್ಸ್ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. 2024-25ನೇ ಸಾಲಿನಲ್ಲಿ BBA, B.Com ಮತ್ತು MBA ಕೋರ್ಸ್ ಗಳನ್ನೂ ಆರಂಭಿಸಿ ಇಲ್ಲಿನ ಪದವಿ ಶಿಕ್ಷಣವು ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. A I ತಂತ್ರಜ್ಞಾನ ಒಳಗೊಂಡ ಲ್ಯಾಬ್, ಪ್ರಾಯೋಗಿಕ ತರಬೇತಿಗಾಗಿ ಆಧುನಿಕ ವಿಧಾನಗಳು, ವಿಶೇಷ ಲೈಬ್ರರಿ ಮತ್ತಿತರ ಶೈಕ್ಷಣಿಕ ಸೌಲಭ್ಯಗಳು ಅಡ್ಯಾರ್‌ನಲ್ಲಿರುವ ನೂತನ ಕ್ಯಾಂಪಸ್‌ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಸಂಸ್ಥೆಯ ಆಡಳಿತ ಕಚೇರಿ ಪಂಪ್‌ವೆಲ್‌ನಲ್ಲಿದ್ದು ಶಿಕ್ಷಣಕ್ಕೆ ಸಂಬಂಧಿಸಿ ಎಲ್ಲಾ

ವ್ಯವಸ್ಥೆಗಳನ್ನು ಅಡ್ಯಾರ್‌ಕಟ್ಟೆ ಹತ್ತಿರವಿರುವ ನೂತನ ಕ್ಯಾಂಪಸ್‌ನಲ್ಲಿ ಪಡೆಯಬಹುದು ಅಥವಾ ಪಂಪವೆಲ್ಸ್ ನಲ್ಲಿರುವ ಅಡ್ಮಿನಿಸ್ಟ್ರೇಟಿವ್ ಆಫೀಸ್ ಮತ್ತು ಉಡುಪಿ ಶಾಖೆಗಳಿಗೆ ಸಂಪರ್ಕಿಸಿ, ಹೆಚ್ಚಿನ ಮಾಹಿತಿಯನ್ನು ವೆಬ್‌ಸೈಟ್ www.mifse.com ನಲ್ಲಿ ಪಡೆಯಬಹುದು.

LEAVE A REPLY

Please enter your comment!
Please enter your name here