ಕೊಕ್ಕಡ: ಪಟ್ರಮೆ ನಿವಾಸಿ ಕೊರಗಪ್ಪ ನಾಯ್ಕ್ ನಿಧನ

0

ಕೊಕ್ಕಡ: ಪಟ್ರಮೆ ಗ್ರಾಮದ ಹಟ್ಟೆಕಲ್ಲು ನಿವಾಸಿ ಕೊರಗಪ್ಪ ನಾಯ್ಕ್ (55 ವ) ರವರು ಇಂದು(ಜೂ.27) ಅನಾರೋಗ್ಯದಿಂದ ನಿಧನರಾಗಿರುತ್ತಾರೆ.

ಮೃತರು ಪತ್ನಿ ವಾರಿಜ, ಮಗ ನಾಗೇಶ, ಮಗಳು ಲಾವಣ್ಯ ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here