ಇಳಂತಿಲ: ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮಹಾಬಲ ಶೆಟ್ಟಿ ಸೇವಾ ನಿವೃತ್ತಿ

0

ಇಳಂತಿಲ: ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮಹಾಬಲ ಶೆಟ್ಟಿ(60 ವ) ರವರು ಮೇ 31ರಂದು ಸೇವಾ ನಿವೃತಿ ಹೊಂದಿದರು.

ಇವರು 40 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿರುತ್ತಾರೆ.

ಇವರು ವಾಣೀನಗರದಲ್ಲಿ ತಂದೆ ಕೆ ತುಕಾರಪ್ಪ ಶೆಟ್ಟಿ, ತಾಯಿ ರತ್ನ ಶೆಟ್ಟಿ, ಹೆಂಡತಿ ಜಯಲಕ್ಷ್ಮಿ ರೈ, ಮಕ್ಕಳಾದ ಸುಮಂತ್ ಮತ್ತು ಸುಪ್ರೀತ್ ಜೊತೆ ವಾಸವಿದ್ದಾರೆ.

LEAVE A REPLY

Please enter your comment!
Please enter your name here