ಕುವೆಟ್ಟು: ಪಯ್ಯೊಟ್ಟು ನಿವಾಸಿ ಸೀತಾರಾಮ ಪೂಜಾರಿ ನಿಧನ

0

ಕುವೆಟ್ಟು: ಗ್ರಾಮದ ಪಯ್ಯೊಟ್ಟು ಮನೆ ದಿ.ಅಣ್ಣಿ ಪೂಜಾರಿ ಯವರ ಪುತ್ರ ಸೀತಾರಾಮ ಪೂಜಾರಿ(40ವ) ಪಯ್ಯೊಟ್ಟು ಅಲ್ಪ ಕಾಲದ ಅಸೌಖ್ಯದಿಂದ ನ.17ರಂದು ನಿಧನರಾದರು.

ಮೃತರು ತಾಯಿ ಮತ್ತು ಸಹೋದರ ಸಹೋದರಿಯರನ್ನು, ಕುಟುಂಬಸ್ಥರನ್ನು ಬಂದು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here