ಪಣೆಜಾಲು: ಕೃಷ್ಣ ವೇಷ ಸ್ಪರ್ಧೆಯಲ್ಲಿ ಬೇಬಿ ಲಹರಿ ಭಟ್ ಪ್ರಥಮ, ಬೇಬಿ ಶಾರ್ವಿ ಕೆ.ವಿ ದ್ವೀತಿಯ ಸ್ಥಾನ

0

ಪಣೆಜಾಲು: ಪಣೆಜಾಲು ಶ್ರೀ ಕೃಷ್ಣ ಜನ್ಮಾಷ್ಟಮಿ 31ನೇ ವರ್ಷದ ಶ್ರೀ ಕೃಷ್ಣ ಮಕ್ಕಳ ವೇಷ ಸ್ಪರ್ಧೆಯಲ್ಲಿ ಬೇಬಿ ಲಹರಿ ಭಟ್ ಪ್ರಥಮ, ಬೇಬಿ ಶಾರ್ವಿ ದ್ವಿತೀಯ ಬಹುಮಾನ ಪಡೆದರು.

ಲಹರಿ ಭಟ್ ಗುರವಾಯನಕರೆ ವೇದವ್ಯಾಸ ಶಿಶು ಮಂದಿರದ ವಿದ್ಯಾರ್ಥಿಯಾಗಿದ್ದರೆ.ಶಾರ್ವಿ ಕೆ.ವಿ. ಕೊಜಪ್ಪಾಡಿ ಮಿನಿ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here