


ನೆಲ್ಯಾಡಿ: ಸಂತ ಅಲ್ಪೊನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂಸ್ಥಾಪನೆಯ ಬೆಳ್ಳಿ ಹಬ್ಬದ ಆಚರಣೆಗಳಿಗೆ ವಂದನಿಯ ಫಾ.ಶಾಜಿ ಮಾತ್ಯು ನೇತೃತ್ವದಲ್ಲಿ ಚರ್ಚಿನ ಟ್ರಸ್ಟಿಗಳಾದ ಈಪನ್ ವರ್ಗೀಸ್ ನಿವ್ರತ್ತ ಪೊಲೀಸ್ ಅಧಿಕಾರಿ, ಟೋಮಿ ಮಟ್ಟಮ್, ಬಿಜು ಪೆರುಮ್ ಪಳ್ಳಿ ಜೋಬಿನ್ ಪರ ಪರಾಗತ್ತ್ ಪ್ರಾಂತಿಯ ಪಾಲನಾ ಸಮಿತಿಯ, ಜೋಸ್ ಕಿಯಕ್ಕೆಲ್, ನಿಷಾ ಜಿಮ್ಮಿ ವಡಯಾಟ್ಟ್, ಮಹಿಳಾ ಘಟಕದ, ಜೇಸಿಂತ ಕೆ ಜೆ, ಎಸ್ ಎಚ್ ಸನ್ಯಾಸಿ ಸಭೆಯ ವಂದನಿಯ ಭಗೀನಿ ಲಿಸ್ ಮಾತ್ಯು ಎಸ್ ಎಂ ವೈ ಎಂ ನ ಜೈಸನ್ ವಾಯ ಪಳ್ಳಿ, ಮೊದಲಾದವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ರಜತ ಮಹೋತ್ಸವವದ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು.



ವಿದ್ಯಾರ್ಥಿಗಳಿಂದ ಆಕರ್ಷಕವಾದ ಘೋಷಣೆಗಳೊಂದಿಗೆ ಜೂಬಿಲಿ ಸಂದೇಶ ಸಂವಹನ ಜಾಥಾ ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಯಿತು.









