ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಷನ್ ರಾಜ್ಯ ಸಂಯೋಜಕರಾಗಿ ಎ.ಸಿ. ಕುರಿಯನ್ ನೇಮಕ

kuriyanಕೊಕ್ಕಡ :ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್‌ನ ರಾಜ್ಯ ಸಂಯೋಜಕರಾಗಿ ಮಂಗಳೂರಿನ ಉದ್ಯಮಿ ಶಿಬಾಜೆ ಮೂಲದ ಎ.ಸಿ. ಕುರಿಯನ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಘಟನೆಯ ರಾಜ್ಯಾಧ್ಯಕ್ಷರು ನೇಮಿಸಿರುತ್ತಾರೆ. ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ಈ ಮೂಲಕ ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಗಳಲ್ಲೂ ಸಂಘಟನೆಯನ್ನು ಬಲಪಡಿಸಿ ತಮ್ಮ ಸಮಾಜದ ಸದಸ್ಯರ ಸಮಸ್ಯೆಗಳಿಗೆ ಮತ್ತು ಸರಕಾರದಿಂದ ಈ ಸಮೂಹಕ್ಕೆ ಲಭಿಸಬೇಕಾದ ಯೋಜನೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಇವರನ್ನು ನೇಮಕಗೊಳಿಸಿದ ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ರಾಜ್ಯಾಧ್ಯಕ್ಷ, ನ್ಯಾಯವಾದಿ ಎ.ಸಿ. ಜಯರಾಜ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.