ಕಾರು ಡಿಕ್ಕಿ : ಇಬ್ಬರು ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Gardadi

gardadi1ಗರ್ಡಾಡಿ : ಇಲ್ಲಿನ ಪಂಜಿನಡಾಯಿ ಎಂಬಲ್ಲಿ ಅ. 29 ರಂದು ಸಂಜೆ ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆ ದಾಖಲಿಸಲಾಗಿದೆ.
ಗುರುವಾಯನಕೆರೆಯ ವರಕಬೆ ನಿವಾಸಿಗಳಾದ ಆಶಿಕ್ ಹಾಗೂ ವಿಶ್ವಾಸ್ ಮೃತಪಟ್ಟಿದ್ದು, ದೀಪಕ್ ಹಾಗೂ ವಿಕಾಸ್ ಗಂಭೀರ ಗಾಯಗೊಂಡಿದ್ದಾರೆ. ಇನ್ನೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೀರೂರು ಪುರಸಭೆಯ ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷೆ ಸವಿತಾ, ಸುರೇಶ್, ಹಾಗೂ ಚಾಲಕ ಜಗನ್ನಾಥ್ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.