ದ.ಕ ಮತ್ತು ಉಡುಪಿ ಜಿಲ್ಲಾ ಛಾಯಗ್ರಾಹಕ ಸಂಘದ ಅಧ್ಯಕ್ಷರಾಗಿ ವಿಲ್ಸನ್ ಗೋನ್ಸಾಲ್ವಿಸ್

suddi COLORpdf BLDY.p65ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಛಾಯಗ್ರಾಹಕ ಸಂಘದ 2017-18 ಸಾಲಿನ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಛಾಯಗ್ರಾಹಕ ಸಂಘದ ಮಾಜಿ ಅಧ್ಯಕ್ಷ, ಬೆಳ್ತಂಗಡಿ ವಿಲ್ಸ್ ಕಲರ್ ಲ್ಯಾಬ್ -ವಿಲ್ಸ್ ಸ್ಟುಡಿಯೋ ಮಾಲಕ ವಿಲ್ಸನ್ ಗೋನ್ಸಾಲ್ವಿಸ್ ರವರು ಆಯ್ಕೆಯಾಗಿದ್ದಾರೆ. ಪತ್ರಿಕಾ ಪ್ರತಿನಿಧಿಯಾಗಿ ಕಕ್ಕಿಂಜೆ ನಿಸರ್ಗ ಸ್ಟುಡಿಯೋ ಮಾಲಕ ಸುರೇಶ್ ಬಿ ಕೌಡಂಗೆ ಆಯ್ಕೆಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.