ಜನಜಾಗೃತಿ ವೇದಿಕೆಯ ಜಾಥಾ

Jatha

jatha1ಬೆಳ್ತಂಗಡಿ : ಗಾಂಧಿ ಜಯಂತಿ ಪ್ರಯುಕ್ತ ಇಂದು(ಅ.2) ಜನಜಾಗೃತಿ ವೇದಿಕೆಯ ಜಾಥಾ ಬೆಳ್ತಂಗಡಿ ಡಿಸಿಸಿ ಬ್ಯಾಂಕ್ ಬಳಿಯಿಂದ ಮಂಜುನಾಥ ಕಲಾಭವನದವರೆಗೆ ನಡೆಯಿತು.
ಈ ಸಂದರ್ಭ ಪ್ರತಾಫ ಸಿಂಹ ನಾಯಕ್, ಡಿ.ಎ ರಹಿಮಾನ್, ವಿವೇಕ್ ವಿನ್ಸೆಂಟ್ ಪಾಯಸ್, ಕಿಶೋರ್ ಹೆಗ್ಡೆ, ತಿಮ್ಮಪ್ಪ ಗೌಡ ಬೆಳಾಲು, ಲ| ನಿತ್ಯಾನಂದ ನಾವರ, ಪ್ರಭಾಕರ ಗೌಡ ಪೊಸಂದೋಡಿ ಮೊದಲಾವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ.ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಉದ್ಘಾಟಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.