ನೇಜಿಕಾರು ಸ್ವಾಮಿ ಪ್ರಸಾದ್ ಇಂಡಸ್ಟ್ರೀಸ್‌ನಲ್ಲಿ ಆಯುಧ ಪೂಜೆ

nejikar swamiprasaಇಳಂತಿಲ: ಇಲ್ಲಿಯ ನೇಜಿಕಾರು ಸ್ವಾಮಿ ಪ್ರಸಾದ್ ಇಂಡಸ್ಟ್ರೀಸ್‌ನಲ್ಲಿ ಆಯುಧ ಪೂಜೆಯು ಸೆ.29ರಂದು ಜರುಗಿತು. ಈ ಸಂದರ್ಭ ಬಂದಂತಹ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಕೆ.ಎಂ. ಗಿರೀಶ್ ಕುಮಾರ್ ಮತ್ತು ಶ್ರೀಮತಿ ಶೋಭಾ ಪಿ. ದಂಪತಿಗಳು ಸ್ವಾಗತಿಸಿ, ಸತ್ಕರಿಸಿದರು. ಮಾಲಕರ ತಾಯಿ ಶ್ರೀಮತಿ ಲೀಲಾವತಿ ಮತ್ತು ತಂದೆ ಟಿ. ಮಾಯಿಲಪ್ಪ ಗೌಡ ಕೊಡಂಗೆ ನಿಡ್ಲೆ ಇವರು ಶುಭಹಾರೈಸಿದರು.
ಈ ಸಂದರ್ಭ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.