ಶ್ರೀ ಕಾಳಿಕಾಂಬಾ ಸೌ.ಸ. ಸಂಘದ ನೂತನ ಕಟ್ಟಡ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

Kalikamba nuthana kattada udgataneಬೆಳ್ತಂಗಡಿ : ಶ್ರೀ ಕಾಳಿಕಾಂಬಾ ಸೌಹಾರ್ದ ಸಹಕಾರಿ ನಿಯಮಿತ ಬಾಪು ವಿದ್ಯಾಸಂಸ್ಥೆ ಕೆ.ಎನ್. ಬಡವಾಣೆ ತ್ರಿವೇಣಿ ರಸ್ತೆಯ ಯಶವಂತಪುರ ಬೆಂಗಳೂರಿನಲ್ಲಿ ಸೆ. 24ರಂದು ಹಾಸನದ ಶ್ರೀ ಜಗದ್ಗುರು ಸುಜ್ಞಾನ ಪ್ರಭುಪೀಠ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಗುರು ಶಿವಸುಜ್ಞಾನ ತೀರ್ಥ ಮಹಾ ಸ್ವಾಮೀಜಿಯವರು ಉದ್ಘಾಟಿಸಿ ಪ್ರಧಾನ ಕಛೇರಿಯ ನೂತನ ಕಟ್ಟಡ ಶ್ರೀ ಕಾಳಿಕಾಂಬಾಕ್ಕೆ ಶುಭ ಆಶೀರ್ವಚನ ನೀಡಿದರು.
ಮಲ್ಲೇಶ್ವರ ಕ್ಷೇತ್ರ ವಿಧಾನ ಸಭೆ ಸದಸ್ಯ ಸಿ.ಎನ್. ಅಶ್ವಥ್ ನಾರಾಯಣ್ ನಾಮಫಲಕ ಅನಾವರಣ ಮಾಡಿದರು. ಅಧ್ಯಕ್ಷತೆಯನ್ನು ಶ್ರೀಕಾಳಿಕಾಂಬಾ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಎನ. ರಮೇಶ್ ಆಚಾರ್ ವಹಿಸಿದರು. ಪ್ರಸ್ತಾವಣೆಯನ್ನು ಶ್ರೀ ಕಾಳಿಕಾಂಬಾ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥಾಪಕ ಅಧ್ಯಕ್ಷ ಗೇರುಕಟ್ಟೆಯ ಕೆ. ಸೋಮನಾಥ್ ಆಚಾರ್ ಸಲ್ಲಿಸಿದರು.
ಸಹಕಾರ ಸಂಘಗಳ ಸಹಾಯ ನಿಬಂಧಕರಾದ ಎಸ್.ವಿ. ಬಸವ ರಾಜಪ್ಪ, ಹೆಚ್ಚುವರಿ ನಿಬಂಧಕರಾದ ಆರ್.ಎಸ್. ಹುಚ್ಚಾಚಾರಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣ ಗೌಡ ಜಿ. ಪಾಟೀಲ್, ಉಪಪ್ರಧಾನ ವ್ಯವಸ್ಥಾಪಕ ವೈ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.