ಎಸ್.ಕೆ.ಪಿ.ಎ. ಬೆಳ್ತಂಗಡಿ ವಲಯಕ್ಕೆ ಎಕ್ಸಲೆಂಟ್ ಅವಾರ್ಡ್

photographer prashastiಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಇದರ 27ನೇ ವಾರ್ಷಿಕ ಮಹಾಸಭೆಯು ಸೆ.೭ರಂದು ಉಚ್ಚಿಲ ಮಹಾಲಕ್ಷ್ಮೀ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷ ಛಾಯಾಗ್ರಾಹಕ ಸಂಘದ ಸ್ವಂತ ಕಟ್ಟಡ, ಛಾಯಾಭವನವನ್ನು ನಿರ್ಮಿಸಿದ ಸಾಧನೆಗಾಗಿ ಬೆಳ್ತಂಗಡಿ ವಲಯಕ್ಕೆ ಎಕ್ಸಲೆಂಟ್ ಅವಾರ್ಡ್ ನೀಡಿ ಗೌರವಿಸಲಾಯಿತು. ಬೆಳ್ತಂಗಡಿ ವಲಯದ ಅಧ್ಯಕ್ಷ ಮೌರೀಸ್ ಫೆರ್ನಾಂಡಿಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭ ಬೆಳ್ತಂಗಡಿ ವಲಯದ ಮಾಜಿ ಹಾಗೂ ನೂತನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.