ರುಡ್‌ಸೆಟ್ ಸಂಸ್ಥೆಯ ಕಿರು ಹೊತ್ತಿಗೆ ಬಿಡುಗಡೆ

rudset kiruhottige bidugadeಧರ್ಮಸ್ಥಳ : ರುಡ್‌ಸೆಟ್ ಸಂಸ್ಥೆ ಉಜಿರೆ ಶಾಖೆಯ ಜಿಲ್ಲಾ ಮಟ್ಟದ ರುಡ್‌ಸೆಟಿ ಸಲಹಾ ಸಮಿತಿಯ ಸಭೆಯು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ಮಾಹಿತಿಯ ನ್ನೊಳಗೊಂಡ ಪರಿಷ್ಕೃತ ಕನ್ನಡ ಕಿರು ಹೊತ್ತಿಗೆಯನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಈ ಸಮಾರಂಭದಲ್ಲಿ ರುಡ್‌ಸೆಟ್ ಸಂಸ್ಥೆ ಉಜಿರೆ ಶಾಖೆಯ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.