ಹಾಸ್ಯರತ್ನ ಸುಂದರ ಬಂಗಾಡಿ ಯವರಿಗೆ ಹಾಸ್ಯದರಸು ಬಿರುದು ಪ್ರದಾನ

Sundara bangady sanmanaಬೆಳ್ತಂಗಡಿ : ಕಳೆದ ಕೆಲವು ವರ್ಷಗಳಿಂದ ಹಲವಾರು ಮೇಳಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ತನ್ನ ಪ್ರತಿಭೆಯನ್ನು ಯಕ್ಷವೇದಿಕೆಯಲ್ಲಿ  ಪ್ರದರ್ಶಿಸುತ್ತಾ  ಯಕ್ಷ ಲೋಕದ ಹಾಸ್ಯರತ್ನ ಸಸಿಹಿತ್ಲು ಮೇಳದಲ್ಲಿ ಮಿಂಚುತ್ತಿರುವ ನಡ ಗ್ರಾಮದ ನೆಲ್ಲಿಗುಡ್ಡೆಯ ಸುಂದರ ಬಂಗಾಡಿ ಇವರಿಗೆ  ಸೆ.17ರಂದು ಕಾಸರಗೋಡು ಬದಿಯಡ್ಕದ ವಾಂತಿಚ್ಚಾಲಿನ ಹನುಮಾನ್ ಫ್ರೆಂಡ್ಸ್ ಕ್ಲಬ್ ಇವರು ಮೊಸರುಕುಡಿಕೆಯ ಅದ್ಧೂರಿ ಸಮಾರಂಭದಲ್ಲಿ ಹಾಸ್ಯದರಸು ಎಂಬ ಬಿರುದು ಪ್ರದಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.