ಅಮೆಚ್ಚೂರು ಕಬಡ್ಡಿ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

kabbadiಬೆಳ್ತಂಗಡಿ ತಾಲೂಕು ಅಮೆಚ್ಚೂರು ಕಬಡ್ಡಿ ಅಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆಯು ಆ. 6ರಂದು ಸಂತೆಕಟ್ಟೆ ಸುವರ್ಣ ಆರ್ಕೇಡ್‌ನ ಸುದ್ದಿ ಸೆಂಟರ್‌ನಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಶಾಸಕ ಕೆ. ವಸಂತ ಬಂಗೇರ, ಗೌರವ ಸಲಹೆಗಾರರಾಗಿ ಪೀತಾಂಬರ ಹೇರಾಜೆ, ಅಧ್ಯಕ್ಷರಾಗಿ ರಂಜನ್ ಜಿ. ಗೌಡ, ಕಾರ್‍ಯಧ್ಯಕ್ಷರಾಗಿ ಜಗನ್ನಾಥ ಬಂಗೇರ ಹೇರಾಜೆ, ಕಾರ್‍ಯದರ್ಶಿಯಾಗಿ ಪ್ರಭಾಕರ ವಿ. ಹೆಗ್ಡೆ ಹಟ್ಟಾಜೆಗುತ್ತು, ಕೋಶಾಧಿಕಾರಿಯಾಗಿ ವಿಜಯ ಫೆರ್ನಾಂಡಿಸ್, ಉಪಾಧ್ಯಕ್ಷರಾಗಿ ಶರತ್ ಶೆಟ್ಟಿ ಕಳಿಯ, ಸತೀಶ್ ಶೆಟ್ಟಿ ಕುರ್ಡುಮೆ, ರಕ್ಷಿತ್ ಬಜಿರೆ, ನವೀನ್ ಕುಮಾರ್ ಇಂದಬೆಟ್ಟು, ಸಂಘಟನಾ ಕಾರ್‍ಯದರ್ಶಿಗಳಾಗಿ ವಿಜಯ ಗೌಡ ನಾರಾವಿ ಕ್ಷೇತ್ರ, ಕೊರಗಪ್ಪ, ನಾಕ ಉಜಿರೆ ಕ್ಷೇತ್ರ, ಅಬ್ದುಲ್ ರಹಮಾನ್ ಪಡ್ಪು ಕುವೆಟ್ಟು ಕ್ಷೇತ್ರ, ಭರತ್ ಬಂಗಾಡಿ ಲಾಯಿಲ ಕ್ಷೇತ್ರ, ಆನಂದ ಕೃಷ್ಣ ಧರ್ಮಸ್ಥಳ ಕ್ಷೇತ್ರ, ಮೋಹನ ಪೂಜಾರಿ ಕಣಿಯೂರು ಕ್ಷೇತ್ರ, ಜಯರಾಮ ಬಂಗೇರ ಬೆಳ್ತಂಗಡಿ ನಗರ, ಸದಾಶಿವ ಅಳದಂಗಡಿ ಕ್ಷೇತ್ರಕ್ಕೆ ಆಯ್ಕೆಯಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.