ನಾಳೆ ಧರ್ಮಸ್ಥಳದಲ್ಲಿ ನಾಟಕ ಪ್ರದರ್ಶನ

ಉಜಿರೆ : ಧರಮ್‌ಪುರ್ ರಾಮಚಂದ್ರ ಮಿಶನ್ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಆಶ್ರಯದಲ್ಲಿ ಬುಧವಾರ (ಜು.26) ರಾತ್ರಿ 7.30 ರಿಂದ ಅಮೃತವರ್ಷಿಣಿ ಸಭಾ ಭವನದಲ್ಲಿ ಯುಗಪುರುಷ ಮಹಾತ್ಮರ ಮಹಾತ್ಮ ಎಂಬ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರೀತಿ, ವಿಶ್ವಾಸ, ಸತ್ಯ ಹಾಗೂ ನಿರ್ಭೀತಿಯನ್ನು ಪ್ರತಿಪಾದಿಸುವ ಈ ನಾಟಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ. ಈ ಗುಜರಾತಿ ನಾಟಕದ ನಿರ್ದೇಶಕರು ರಾಜೇಶ್ ಜೋಶಿ. ಈ ನಾಟಕವನ್ನು ಕೃಷ್ಣ ಹೆಬ್ಬಾಳೆ ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.