ಶಿಬಾಜೆ: ಸಹಾಯಧನ ವಿತರಣೆ

4

ಶಿಬಾಜೆ: ಆಸರೆ ಸೇವಾ ಟ್ರಸ್ಟ್ ಬಿ.ಸಿ ರೋಡ್ ಇದರ ಮೂರನೇ ಹಂತದ ಸೇವಾ ಯೋಜನೆಯನ್ನು ಶಿಬಾಜೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರು ಹಾಗೂ ಅರಸಿನಮಕ್ಕಿ ನವಶಕ್ತಿ ಆಟೋ ಚಾಲಕ-ಮಾಲಕರ ಸಂಘದ ಜತೆ ಕಾರ್ಯದರ್ಶಿ ಪರಮೇಶ್ವರ ಪೂಜಾರಿಯವರ ತಾಯಿ ಶಿಬಾಜೆ ಗ್ರಾಮದ ಕುರುಂಬು ನಿವಾಸಿ ಶ್ರೀಮತಿ ಸುಂದರಿಯವರು ಕಿಡ್ನಿವೈಫಲ್ಯದಿಂದ ಬಳಲುತ್ತಿದ್ದು ಇವರಿಗೆ ಜು.೧೬ರಂದು ಮನೆಯಲ್ಲಿ ೨೦,೦೦೦ ರೂ. ಸಹಾಯಧನವನ್ನು ತಂಡದ ಅಧ್ಯಕ್ಷರು, ಕಾರ್ಯದರ್ಶಿ,  ಸದಸ್ಯರು ನೀಡಿದರು. ಶಿಬಾಜೆ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಶೀಲಾ, ಸದಸ್ಯರಾದ ರಮೇಶ ಗೌಡ, ನಿವೃತ್ತ ಯೋಧ ದೀಪಕಾನಂದ, ಬಿಜೆಪಿಯ ಅಧ್ಯಕ್ಷ ರತೀಶ್ ಗೌಡ, ಪುರಂದರ ಭಟ್, ಸೇವಾ ಪ್ರತಿನಿಧಿ ಯೋಗೀಶ್ ಗೌಡ ಹಾಗೂ ಊರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.