ಲ| ಪ್ರವೀಣ್ ಕುಮಾರ್ ಇಂದ್ರರಿಗೆ ಸನ್ಮಾನ

praveen kumar indra sanmana'ವೇಣೂರು : ಲಯನ್ಸ್ ಕ್ಲಬ್ ವೇಣೂರು ಇದರ ನೂತನ ಅಧ್ಯಕ್ಷ ಲ| ನಿತೀಶ್ ಎಚ್ ರವರ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವಧ್ಯಕ್ಷ ಪ್ರಸುತ್ತ ವಲಯಧ್ಯಕ್ಷ ಲ| ವೆಂಕಟೇಶ್ ಎಂ.ಬಿ ರವರು ಲಯನ್ಸ್ ಕ್ಲಬ್‌ನ ಎಲ್.ಸಿ.ಐ.ಎಫ್ ಸಂಯೋಜಕರಾದ ವೇಣೂರು ಲಯನ್ಸ್ ಕ್ಲಬ್‌ನ ಮಾರ್ಗದರ್ಶಕರಾಗಿರುವ ಲ| ಪ್ರವೀಣ ಕುಮಾರ್ ಇಂದ್ರ ಪಿ.ಎಂ.ಜೆ.ಎಫ್ ರವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪೂರ್ವರಾಜ್ಯಪಾಲ ಲ| ಮೋಹನ್ ಕಾಮತ್, ಪ್ರಾಂತ್ಯ ಅಧ್ಯಕ್ಷ ಲ| ನಿತ್ಯಾನಂದ ನಾವರ, ವಲಯಾಧ್ಯಕ್ಷ ವೆಂಕಟೇಶ್ ಎಂ.ಬಿ., ಪ್ರಾಂತಿಯ ಪ್ರತಿನಿಧಿ ಲ| ಶಿವಪ್ರಸಾದ್ ಹೆಗ್ಡೆ, ಲ| ಜಗದೀಶ್ಚಂದ್ರ ಡಿ.ಕೆ, ಲ| ಧರಣೇಂದ್ರ ಕುಮಾರ್, ಲ| ಮಿತ್ರಕುಮಾರ್, ಲ| ಮುರಳೀಧರ್ ಹಾಗೂ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.