ವೇಣೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸಾಪನಾ ಸಮಿತಿ ನೇಮಕ

venurವೇಣೂರು: ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಆಯ್ಕೆಗೊಂಡಿದ್ದು, ಅಧ್ಯಕ್ಷರಾಗಿ ಭಾಸ್ಕರ ಬಲ್ಯಾಯ ನೇಮಕವಾಗಿದ್ದಾರೆ.
ನೂತನ ಸದಸ್ಯರುಗಳಾಗಿ ಸತೀಶ್ ಹೆಗ್ಡೆ, ಅಶೋಕ್ ಪಾದೇವಳದ ಪ್ರಧಾನ ಅರ್ಚಕರಾದ ಟಿ. ವಿಷ್ಣುಮೂರ್ತಿ ಭಟ್, ಶಶಿಧರ ಶೆಟ್ಟಿನಾರಡ್ಕಗುತ್ತು, ಶಿವಪ್ರಭಾ ರಾವ್, ವಿಮಲ ಚಂದ್ರ ಕೋಟ್ಯಾನ್ ನೇಮಕವಾಗಿದ್ದಾರೆ.
ಸುಮಾರು ಕಳೆದೆರಡು ವರ್ಷಗಳಿಂದ ಆಡಳಿತಾಧಿಕಾರಿಯಾಗಿ ಬೆಳ್ತಂಗಡಿ ನೌಕರರ ಸಂಘದ ಅಧ್ಯಕ್ಷ ಕೆ. ಜಯಕೀರ್ತಿ ಜೈನ್ ಅವರು ಕಾರ್ಯನಿರ್ವಹಿಸುತ್ತಿದ್ದು, ಜು. 3 ರಂದು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.