HomePage_Banner_
HomePage_Banner_

ಬಳೆಂಜ – ಮುಂಡೂರು ಕ್ಷೇತ್ರದ ಉಪಚುನಾವಣೆಯ ಫಲಿತಾಂಶ

election

                                                   ಶ್ರೀಮತಿ ನೀತಾ ಮಹೇಶ್            ಶಶಿಧರ ಶೆಟ್ಟಿ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮ ಪಂಚಾಯತದ ಬಳೆಂಜ 1ನೇ ಕ್ಷೇತ್ರ ಹಾಗೂ ಮೇಲಂತಬೆಟ್ಟು ಗ್ರಾಮ ಪಂಚಾಯತದ ಮುಂಡೂರು 1ನೇ ಕ್ಷೇತ್ರದ ಸದಸ್ಯರ ಆಯ್ಕೆಗೆ ಜು.2ರಂದು ಉಪ ಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಹೊರಬಿದ್ದಿದೆ.
ಬಳೆಂಜ ಕ್ಷೇತ್ರದ ಬಿಜೆಪಿ ಬೆಂಬಲಿತ ಶಶಿಧರ ಶೆಟ್ಟಿ ಮತ್ತು ಮೇಲಂತಬೆಟ್ಟು ಗ್ರಾಮ ಪಂಚಾಯತದ ಮುಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಶ್ರೀಮತಿ ನೀತಾ ಮಹೇಶ್ ಜಯಗಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.