ಬೆಳ್ತಂಗಡಿಗೆ ಮೋದಿ ಫೆಸ್ಟ್

modi festಬೆಳ್ತಂಗಡಿ : ಕೇಂದ್ರ ಸರ್ಕಾರ ಮೂರು ವರ್ಷದ ಸಾಧನೆಯನ್ನು ಬಿತ್ತರಿಸುವ ಮೋದಿ ಫೆಸ್ಟ್ ಯಾತ್ರೆ ಜೂ. 10ರಂದು ಬೆಳ್ತಂಗಡಿ ಆಗಮಿಸಿತು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಂಜನ್ ಗೌಡ, ಬಿ.ಜೆ.ಪಿ ಯುವಮೊರ್ಚ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೋದಿ ಫೆಸ್ಟ್ ಸಂಚಾಲಕರು ವಿಕಾಸ್ ಪುತ್ತೂರು, ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಸೀತಾರಾಮ್ ಬೆಳಾಲ್, ಮಾಜಿ ಜಿ.ಪಂ ಸದಸ್ಯೆ ಸಿ.ಕೆ. ಚಂದ್ರಕಲಾ, ಭರತ್ ಇಂದಬೆಟ್ಟು, ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.