ಕಾಣೆಯಾದ ಬಾಲಕ ಪತ್ತೆ

Advt_NewsUnder_1
Advt_NewsUnder_1
Advt_NewsUnder_1

balaka patheಬೆಳ್ತಂಗಡಿ : ಧರ್ಮಸ್ಥಳ ಪೊಲೀಸು ಠಾಣಾ ಅ.ಕ್ರ ರಲ್ಲಿ ಕಾಣೆಯಾದ ಬಾಲಕನ್ನು ಧರ್ಮಸ್ಥಳ ಠಾಣಾ ಹೆಡ್ ಕಾನ್ ಸ್ಟೆಬಲ್ ಬೆನ್ನಿಚ್ಚನ್ ಹಾಗೂ ಬೆಳ್ತಂಗಡಿ ಠಾಣಾ ಪ್ರವೀಣ್ ರವರು ಮೇಲಾಧಿಕಾರಿಗಳ ಆದೇಶದಂತೆ ಜೂ. 7 ರಂದು ಕೇರಳ ರಾಜ್ಯದಲ್ಲಿ ಪತ್ತೆ ಹಚ್ಚಿ ಧರ್ಮಸ್ಥಳ ಠಾಣಾಧಿಕಾರಿ ರಾಮಾನಾಯ್ಕರವರ ಮುಂದೆ ಹಾಜರು ಪಡಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.