ಐವನ್ ಮಸ್ಕರೇನ್ಹಸ್ ನಿಧನ Posted by Suddi_blt Date: June 08, 2017 in: ಗ್ರಾಮಾಂತರ ಸುದ್ದಿ, ಚಿತ್ರ ವರದಿ, ನಿಧನ, ಪ್ರಚಲಿತ, ಸಾಮಾನ್ಯ Leave a comment 16 Views ಉಜಿರೆ : ಉಜಿರೆ ಜೆಸಿಐ ಮಾಜಿ ಅಧ್ಯಕ್ಷ, ಶಾಂತಿ ಫ್ಯಾನ್ಸಿ ಮತ್ತು ಉಜಿರೆ ಮೆಡಿಕಲ್ ಲ್ಯಾಬ್ನ್ನು ಮಾಲೀಕ ಐವನ್ ಮಸ್ಕರೇನ್ಹಸ್(47ವ) ಇಂದು (ಜೂ. 8) ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ಪತ್ನಿ ಅನು ಮಸ್ಕರೇನ್ಹಸ್ ಮತ್ತು ಇಬ್ಬರು ಮಕ್ಕಳು ನೀಲ್ ಮತ್ತು ನೀಮಾ ರನ್ನು ಅಗಲಿದ್ದಾರೆ. Ad Here: x