ಅಮೃತ್ ಸಿಲ್ಕ್ಸ್ ಇಂದು ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

amruth silksಉಜಿರೆ : ಅಮೃತ್ ಸಿಲ್ಕ್ಸ್ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್ ಇದರ ಉದ್ಘಾಟನಾ ಸಮಾರಂಭವು ಇಂದು(ಜೂ.8) ಉಜಿರೆ ಕಾಲೇಜು ರಸ್ತೆ ಕೆ.ಎನ್.ಎಸ್. ಟವರ್‍ಸ್‌ನಲ್ಲಿ ನಡೆಯಿತು.
ಉದ್ಘಾಟನೆಯನ್ನು ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ| ಎಸ್. ಪ್ರಭಾಕರ್ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯ ರಾಘವ ಪಡ್ವೆಟ್ನಾಯ, ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಉಜಿರೆ ಸೈಂಟ್ ಅಂಟೋನಿ ಚರ್ಚ್‌ನ ಧರ್ಮಗುರು ವ| ಫಾ| ಜೋಸೆಫ್ ಮಸ್ಕರೇನಸ್, ಉಜಿರೆ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ. ಹಮೀದ್, ಕೆ. ಮೋಹನ ಶೆಟ್ಟಿಗಾರ್ ಉಜಿರೆ ಉಪಸ್ಥಿತರಿದ್ದರು. ಬಂದ ಅತಿಥಿ ಗಣ್ಯರನ್ನು ಮಾಲೀಕರಾದ ಶ್ರೀಮತಿ ಸ್ಮಿತಾ ಜೈನ್ ಮತ್ತು ಪ್ರಶಾಂತ್ ಜೈನ್ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.