HomePage_Banner_
HomePage_Banner_
HomePage_Banner_

ಕೊಕ್ಕಡ ಎಂಡೋ ಸಂತ್ರಸ್ಥರ ಉಪವಾಸ ಸತ್ಯಾಗ್ರಹ ಅಂತ್ಯ

Advt_NewsUnder_1

1 endo 28

endo 28 1

endo 28ಕೊಕ್ಕಡ : ಕೊಕ್ಕಡ ಎಂಡೋ ಹೋರಾಟ ಸಮಿತಿ ನೇತೃತ್ವದಲ್ಲಿ 20 ಬೇಡಿಕೆಗಳನ್ನು ಮುಂದಿಟ್ಟು ಮೇ. 27ರಂದು ಬೆಳಗ್ಗಿನಿಂದ ಆರಂಭಗೊಂಡ ಎಂಡೋ ಸಂತ್ರಸ್ಥರ ಪ್ರತಿಭಟನೆ, ಆಮರಣಾಂತ ಉಪವಾಸ 32 ಗಂಟೆಗಳ ಬಳಿಕ ಮೇ. 28ರಂದು ಅಂತ್ಯಗೊಂಡಿತು. ಬೆಳ್ತಂಗಡಿ ಶಾಸಕ ವಸಂತ ಬಂಗೇರ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾಧಿಕಾರಿ ಜಗದೀಶ್, ಪುತ್ತೂರು ಸಹಾಯಕ ಕಮಿಷನರ್ ರಘುನಂದನ್ ಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮುಂತಾದ ಗಣ್ಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಸಂತ್ರಸ್ಥರಿಗೆ ಮತ್ತು ಹೋರಾಟಗಾರರಿಗೆ ಸೂಕ್ತ ಭರವಸೆಗಳನ್ನು ನೀಡಿದ ಬಳಿಕ ಎಂಡೋ ಸಂತ್ರಸ್ಥರು ಹಮ್ಮಿಕೊಂಡಿದ್ದ ಪ್ರತಿಭಟನೆ, ಉಪವಾಸ ಸತ್ಯಾಗ್ರಹವನ್ನು ಕೈಬಿಡಲಾಯಿತು.

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.