ಎ. 19 ಬೆನಕ ಹೆಲ್ತ್ ಸೆಂಟರ್‌ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಬೆನಕ ಹೆಲ್ತ್ ಸೆಂಟರ್ ಉಜಿರೆ ಮತ್ತು ರೋಟರೀ ಕ್ಲಬ್ ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ದಿನಾಂಕ ಎ. 19ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆನಕ ಹೆಲ್ತ್ ಸೆಂಟರ್ ಉಜಿರೆ ಆವರಣದಲ್ಲಿ ಉಚಿತವಾಗಿ ಮೂಳೆ ಖನಿಜ ಸಾಂದ್ರತೆ ಪರೀಕ್ಷೆ ಹಾಗೂ ಸ್ತ್ರೀ ರೋಗ ವಿಶೇಷ ತಪಾಸಣಾ ಶಿಬಿರ ಜರಗಲಿರುವುದು. ನಿಮ್ಮ ವಯಸ್ಸು 35 ದಾಟಿದ್ದರೆ, ನಿಮಗೆ ಮೊಣಕಾಲು ನೋವು, ಸ್ನಾಯು ನೋವು ಮತ್ತು ಕ್ಯಾಲ್ಸಿಯಂ ಕೊರತೆ ಇದ್ದಲ್ಲಿ, ಮುಂಜಾಗ್ರತೆಯಾಗಿ ತಮ್ಮ ಮೂಳೆಯ ಖನಿಜ ಸಾಂದ್ರತೆ ಪರೀಕ್ಷಿಸಿಕೊಳ್ಳಿ, ಮುಟ್ಟು ದೋಷ, ಬಿಳಿಸೆರಗು, ಬಂಜೆತನಗಳಿದ್ದಲ್ಲಿ ತಜ್ಞ ವೈದ್ಯರಿಂದ ಉಚಿತ ತಪಾಸನೆ ಮತ್ತು ಸಲಹೆ ಪಡೆದುಕೊಳ್ಳಿರಿ.
ನೋಂದಾವಣೆಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ 08256-236742 ಅಥವಾ 9740748742 ಸಂಪರ್ಕಿಸಬಹುದೆಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.