ನ್ಯೂ ಡೆಲ್ಮಾ ಸ್ಯಾನಿಟರಿ ಉದ್ಘಾಟನಾ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1

  new delffa sanitoryಮಡಂತ್ಯಾರು : ಮಡಂತ್ಯಾರು ಆಶೀರ್ವಾದ ಹಾಲ್ ಕಟ್ಟಡದಲ್ಲಿ ನ್ಯೂ ಡೆಲ್ಮಾ ಸ್ಯಾನಿಟರಿಯ ಉದ್ಘಾಟನಾ ಸಮಾರಂಭವು ಎ. 6ರಂದು ಬಹು| ಅಸ್ಸಯ್ಯಿದ್ ಇಸ್ಮಾಯಿಲ್ ಅಲ್‌ಹಾದಿ ತಂಙಳ್, ಬಹು| ಅಸ್ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಮದನಿ, ಬಹು| ಅಸ್ಸಯ್ಯಿದ್ ಫಝಲ್ ಜಮಲುಲ್ಲೈಲಿ ತಂಙಳ್ ರವರ ಆಶೀರ್ವಾದಗಳೊಂದಿಗೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾರೆಂಕಿ ಮಹಿಷ ಮರ್ದಿನಿ ಪ್ರಧಾನ ಅರ್ಚಕ ಶ್ರೀಧರ ರಾವ್ ಟಿ.ವಿ., ಮಡಂತ್ಯಾರು ಜಮಾ ಮಸ್ಜಿದ್ ಖತೀಬರು ಅಬ್ದುಲ್ ರ್ರಝಾಕ್ ಸಖಾಫಿ, ಕುವೆಟ್ಟು ಜಿ.ಪಂ. ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ಮಡಂತ್ಯಾರು ಗ್ರಾ.ಪಂ ಅಧ್ಯಕ್ಷ ಗೋಪಾಲಕೃಷ್ಣ ಕೆ., ಗುರುವಾಯನಕೆರೆ ಝೋನಲ್ ಎಸ್.ಎಂ.ಎ ಅಧ್ಯಕ್ಷ ಎಂ.ಕೆ ಬದ್ರುದ್ಧೀನ್, ಬೆಳ್ತಂಗಡಿ ಜಮೀಯತುಲ್ ಫಲಾಹ್ ಅಧ್ಯಕ್ಷ ಅಬ್ಬೋನು ಮದ್ದಡ್ಕ, ಮಡಂತ್ಯಾರು ಎಂ.ಎನ್ ಸುಫಾರಿಯ ಹೈದರ್, ಮಡಂತ್ಯಾರು ಸೇಕ್ರೆಟ್ ಹಾರ್ಟ್ ಚರ್ಚ್‌ನ ಲಾರೆನ್ಸ್ ಮಸ್ಕರೇನಸ್, ಮಾಲಾಡಿ ಗ್ರಾ.ಪಂ ಅಧ್ಯಕ್ಷ ಬೇಬಿ ಸುವರ್ಣ, ಮಡಂತ್ಯಾರು ಬೇಬಿ ಫೈನಾನ್ಸ್‌ನ ಯೋಗೀಶ್ ಪಿ. ಕರ್ತಿಲ್, ಕಾಸರಗೋಡ್ಟ್ ಟೂರಿಸ್ಟ್ ಹೋಂನ ಸುಲೈಮಾನ್ ಮಾಲಿ,  ಅಬ್ಬೋನ್ ಬದ್ಯಾರ್, ಉಪಸ್ಥಿತರಿದ್ದರು.
ಬಂದಂತಹ ಅತಿಥಿಗಳನ್ನು ಅಶ್ರಫ್ ಬದ್ಯಾರು, ಅಹಮ್ಮದ್ ಸ್ವಾಗತಿಸಿ ಸಹಕಾರ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.