ನಾರಾವಿ : ದೇವಾಡಿಗರ ಸಂಘದಿಂದ ಧನಸಹಾಯ

Advt_NewsUnder_1
Advt_NewsUnder_1
Advt_NewsUnder_1

naravi devadiga copy

ಬೆಳ್ತಂಗಡಿ : ಇಲ್ಲಿನ ದೇವಾಡಿಗರ ಸಂಘ ನಾರಾವಿ ಇದರ ವತಿಯಿಂದ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ದೇವಸ್ಥಾನ ಆಡಳಿತ ಸಮಿತಿಯ ೫ ಸಾವಿರ ರೂ. ಹಾಗೂ ದಾನಿಗಳಿಂದ ಸಂಗ್ರಹಿಸಿದ ಮೊತ್ತ ಸೇರಿ ಒಟ್ಟು ೨೬,೫೦೦ ರೂ.ಗಳನ್ನು ಇತ್ತೀಚಿಗೆ ನಿಧನರಾದ ಯುವ ನಾಗಸ್ವರ ವಾದಕ ಹರೀಶ್ ದೇವಾಡಿಗ ಮಾಳ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ದಾನಿಗಳಾದ ದೇವಸ್ಥಾನ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಕಿಣಿ, ಕೃಷ್ಣ ತಂತ್ರಿ, ರವೀಂದ್ರ ಪೂಜಾರಿ ಬಾಂದೊಟ್ಟು, ಜಗದೀಶ ಅಂಚನ್, ಹೊನ್ನಪ್ಪ ದೇವಾಡಿಗ, ದೇವಾಡಿಗರ ಸಂಘದ ಅಧ್ಯಕ್ಷರಾದ ರಘು ದೇವಾಡಿಗ, ಕೋಶಾಧಿಕಾರಿ ರವಿ ದೇವಾಡಿಗ, ಜಗನ್ನಾಥ ದೇವಾಡಿಗ, ಸುಂದರ ದೇವಾಡಿಗ, ರಮೇಶ ದೇವಾಡಿಗ ಉಪಸ್ಥಿತರಿದ್ದರು. ಕೆ.ಕೆ. ಜೈನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.