ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಆಲ್ ಕಾರ್ಗೋ ಲೋಜಿಸ್ಟಿಕ್ಸ್ ಲಿಮಿಟೆಡ್‌ನ ಸಹಭಾಗಿತ್ವದೊಂದಿಗೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

siyan

siyann

ಉಜಿರೆ : ಫೆ.26 ರಂದು ಶ್ರೀ ಜರ್ನಾಧನ ಸ್ವಾಮಿ ದೇವಸ್ಥಾನ ಉಜಿರೆಯಲ್ಲಿ ಫೆಬ್ರವರಿ ತಿಂಗಳ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಸಿಯೋನ್ ಆಶ್ರಮ ಟ್ರಸ್ಟ್ ಮತ್ತು ಆಲ್ ಕಾರ್ಗೋ ಲೋಜಿಸ್ಟಿಕ್ಸ್ ಲಿಮಿಟೆಡ್ ಇದರ ಆವಶ್ಯ ಫೌಂಡೇಷನ್‌ನ ಸಹಭಾಗಿತ್ವದೊಂದಿಗೆ ನಡೆಸಲಾಯಿತು. ಈ ಶಿಬಿರದಲ್ಲಿ ಆಲ್ ಕಾರ್ಗೋ ಲೋಜಿಸ್ಟಿಕ್ಸ್ ಲಿಮಿಟೆಡ್‌ನ ಸಿಬ್ಬಂದಿಯಾದ ಸೆವಿಸ್ಟರ್ ಪಾಲ್ಗೊಂಡಿದ್ದರು.
ಮನೋರೋಗತಜ್ಞರಾದ ಡಾ| ಸುಧಾಕರ ಭಟ್ ಸುಳ್ಯ, ಶಿಬಿರಾರ್ಥಿಗಳನ್ನು ತಪಾಸಣೆ ನಡೆಸಿ ಅವರು ನೀಡಿರುವ ಸಲಹೆಯಂತೆ ಆಶ್ರಮದ 2 ಮಂದಿ ನರ್ಸ್‌ನವರು ಹಾಗೂ ಸಮಾಜ ಸೇವಕರಾದ ರೆ.ಫಾ| ಪ್ರೈಸ್ ಜೋರ್ಜ್‌ರವರು ಅವರಿಗೆ ಉಚಿತವಾಗಿ ಔಷಧಿಯನ್ನು ವಿತರಿಸಿದರು. 70 ಜನ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.