ಧರ್ಮಸ್ಥಳ : ಮಹಾ ಶಿವರಾತ್ರಿ ಪ್ರಯುಕ್ತ ಆಗಮಿಸಿದ ಪಾದಯಾತ್ರಿಗಳಿಗೆ ವಿಶೇಷ ಸ್ವಾಗತ

Advt_NewsUnder_1
Advt_NewsUnder_1
Advt_NewsUnder_1

mahithi 1

mahithi 2

mahithi

ಧರ್ಮಸ್ಥಳ :  ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಆಗಮಿಸಿದ ಪಾದಯಾತ್ರಿಗಳಿಗೆ ಹೂಹಾರ ಹಾಕಿ ಸ್ವಾಗತಿಸಿ, ಶ್ರೀಕ್ಷೇತ್ರ ಧರ್ಮಸ್ಥಳ ಮಹಾದ್ವಾರ ಬಳಿ ಮಾಹಿತಿ ಕಚೇರಿ, ವೈದ್ಯಕೀಯ ಸೌಲಭ್ಯ ಹಾಗೂ ತಂಪು ಪಾನೀಯದ ವ್ಯವಸ್ಥೆಗೆ ಧರ್ಮಸ್ಥಳದ ಎ.ವಿ. ಶೆಟ್ಟಿಯವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ  ಶುಭಚಂದ್ರರಾಜ ಜೈನ್, ಪ್ರಕಾಶ್ ಹೆಗ್ಡೆ, ಬಾಲಕೃಷ್ಣ, ಸುಂದರ ಗೌಡ, ಪ್ರೀತಮ್ ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.