ಧರ್ಮಸ್ಥಳ : ಮೊಬೈಲ್ ಮೂಲಕ ಹಣ ಪಾವತಿಸುವಂತಹ ಪೆ.ಟಿ.ಎಂ ಪದ್ಧತಿ ಚಾಲನೆ

dml 1

dml 2

dml

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಾತ್ರಾರ್ಥಿಗಳಿಗೆ ಸದುಪಯೋಗವಾಗುವಂತೆ ಡಿ| ಹರ್ಷೇಂದ್ರ ಕುಮಾರ್ ಮೊಬೈಲ್ ಮೂಲಕ ಹಣ ಪಾವತಿಸುವಂತಹ ಪೆ.ಟಿ.ಎಂ ಪದ್ಧತಿಗೆ ಇತ್ತೀಚೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಪೂರನ್ ವರ್ಮ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.