ಗುರುವಾಯನಕೆರೆ ವಿಕಾಸ ವಿವಿದೋದ್ದೇಶ ಸಹಕಾರ ಸಂಘಕ್ಕೆ ನಿರ್ದೇಶಕರ ಅವಿರೋಧ ಆಯ್ಕೆ

888ಗುರುವಾಯನಕೆರೆ: ಇಲ್ಲಿಯ ವಿಕಾಸ ವಿವಿದೋದ್ಧೇಶ ಸಹಕಾರಿ ಸಂಘ (ನಿ) ಇದರ ಫೆ.19ರಂದು ನಡೆಯ ಬೇಕಾಗಿದ್ದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆ ಯಲ್ಲಿ ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರ ದಿಂದ ಎಲೋಸಿಯಸ್ ಡಿಸೋಜ, ಮೋಹನ್ ಹೆಗ್ಡೆ, ಯೋಗೀಶ್ ಪೈ, ಫೆಲಿಕ್ಸ್ ಮೊರಾಸ್, ರಾಜೇಂದ್ರ ನಾಯರ್, ಗೋಪಿನಾಥ್ ನಾಯ ಕ್, ರಾಘವ ಶೆಟ್ಟಿ ಕೆ, ಅಂತೋನಿ ಪಾಯಿಸ್, ಗ್ರೆಗೋರಿ ಡಿಮೆಲ್ಲೊ, ಪ್ರವರ್ಗ ಗೋಪಾಲಕೃಷ್ಣ, ಪ್ರವೀಣ ಕುಮಾರ್ ಹೆಚ್.ಎಸ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಜಗದೀಶ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶೇಖರ ನಾಯ್ಕ, ಮಹಿಳಾ ಕ್ಷೇತ್ರದಿಂದ ಮಮತ ಎಂ. ಶೆಟ್ಟಿ ಮತ್ತು ಪ್ರೇಮಾವತಿ ಭಟ್ ಇವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.