ಮಧುರಾ-ಜಯೇಂದ್ರ Posted by Suddi_blt Date: February 10, 2017 in: ಶುಭಾಶಯ Leave a comment 12 Views Ad Here: x Ad Here: x Ad Here: x ಸುದೆಮುಗೇರು ಗ್ರಾಮದ ದಿ| ಕೃಷ್ಣ ಬಾಬುರವರ ಪುತ್ರಿ ಮಧುರಾರವರ ವಿವಾಹವು ರೆಂಜಾಳ ಹಾರ್ದೊಟ್ಟು ಸುಶ್ಮಿತಾ ನಿವಾಸದ ಪಜಿಲರವರ ಪುತ್ರ ಜಯೇಂದ್ರರೊಂದಿಗೆ ಫೆ.3 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜರುಗಿತು.