ಗಿರೀಶ್ (ಕುಶಾಲಪ್ಪ) – ತೇಜಾಕ್ಷಿ (ನಳಿನಿ)

giriyappa-nalini copyತೆಕ್ಕಾರು ಗ್ರಾಮದ ಹೊಸಮೊಗ್ರು ಶ್ರೀಮತಿ ಸುಮತಿ ಮತ್ತು ಧರ್ಣಪ್ಪ ಪೂಜಾರಿಯವರ ಪುತ್ರ ಗಿರೀಶ್(ಕುಶಾಲಪ್ಪ)ರವರ ವಿವಾಹ ನಿಶ್ಚಿತಾರ್ಥವು  ಬಾರ್ಯ ಗ್ರಾಮದ ಬಜಕ್ಕಳ ಸನ್ನಿಧಿ ನಿವಾಸದ ಶ್ರೀಮತಿ ಲೀಲಾವತಿ ಮತ್ತು ಸುಂದರ ಪೂಜಾರಿಯವರ ಪುತ್ರಿ ತೇಜಾಕ್ಷಿ(ನಳಿನಿ)ರೊಂದಿಗೆ ಜ.29ರಂದು ವಧುವಿನ ಮನೆಯಲ್ಲಿ ಜರಗಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.