ಕೊಲ್ಪಾಡಿ ಬ್ರಹ್ಮಕಲಶೋತ್ಸವದಲ್ಲಿ ಸನ್ಮಾನ

kolpadyಬೆಳಾಲು : ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭಧಲ್ಲಿ ದೇವಸ್ಥಾನ ದಾರುಶಿಲ್ಪ ಕೆಲಸ ನಿರ್ವಹಿಸಿದ ಶಿಲ್ಪ ಶಶಿಧರ ಆಚಾರ್ಯ ಮತ್ತು ಅವರ ಬಳಗದವರನ್ನು ಮತ್ತು ಮೇಸ್ತ್ರಿ ಕೆಲಸ ನಿರ್ವಹಿಸಿದ ಶೇಖರ ಪೂಜಾರಿ ಪೆಲತ್ತಡಿ ಇವರನ್ನು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಯು.ವಿಜಯ ರಾಘವ ಪಡ್ವೆಟ್ನಾಯ, ಬೆಳಾಲು ಗ್ರಾ.ಪಂ ಅಧ್ಯಕ್ಷ ದಿನೇಶ್ ಕೋಟ್ಯಾನ್, ಅನುವಂಶಿಕ ಆಡಳಿತ ಮೊಕ್ತೇಸರರಾದ ಸೂರ್ಯನಾರಾಯಣ ಶರ್ಮ, ಶ್ರೀನಿವಾಸ ಭಟ್ ಕೊಲ್ಪಾಡಿ, ತಂತ್ರಿಗಳಾದ ಪದ್ಮನಾಭ ತಂತ್ರಿ, ಸರ್ವೋತ್ತಮ ಶೆಟ್ಟಿ ಕೆ.ರಾಜರಾಮ ಶರ್ಮ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.