ಅಂಡಿಂಜೆ : ವಾರ್ಡ್‌ಸಭೆ ಹಾಗೂ ಗ್ರಾಮಸಭೆ

andinje 1

andinje 2

andinje

  ಅಂಡಿಂಜೆ : ಅಂಡಿಂಜೆ ಗ್ರಾ.ಪಂ ವಾರ್ಡ್‌ಸಭೆ ಹಾಗೂ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷ ಮೋಹನ ಅಂಡಿಂಜೆ ಅಧ್ಯಕ್ಷತೆಯಲ್ಲಿ ಇಂದು(ಫೆ.6ರಂದು) ಕೊಕ್ರಾಡಿ ಶ್ರೀ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಪಿ.ಧರಣೇಂದ್ರ ಕುಮಾರ್, ತಾ.ಪಂ ಸದಸ್ಯ ಸುಧೀರ್ ಆರ್ ಸುವರ್ಣ  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.