ಜಗದೀಶ್-ಗಾಯತ್ರಿ

jagadeesh-gayathriನೆರಿಯ ಗ್ರಾಮದ ತೋಟತ್ತಾಡಿ ಕುತ್ರಿಜಾಲು ರಾಮಣ್ಣ ಗೌಡರ ಪುತ್ರಿ ಗಾಯತ್ರಿ ಅವರ ವಿವಾಹವು ಪುತ್ತೂರು ತಾಲೂಕು ಕಾಯ್ಮಣ ಗ್ರಾಮದ ಅಗಳಿ ದಿ| ಲಿಂಗಪ್ಪ ಗೌಡರ ಪುತ್ರ ಜಗದೀಶ  ಅವರೊಂದಿಗೆ ಜ.29ರಂದು ಉಜಿರೆ ಎಸ್.ಕೆ. ಮೆಮೋರಿಯಲ್ ಹಾಲ್‌ನಲ್ಲಿ ಜರಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.