ಮೊಗ್ರು : ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Advt_NewsUnder_1
Advt_NewsUnder_1

ಮೊಗ್ರು ಗ್ರಾಮದ ಪರಾರಿ ಎಂಬಲ್ಲಿನ ದಂಪತಿಗಳಾದ ಮೋಹನದಾಸ(30ವ) ಮತ್ತು ಪತ್ನಿ ಲಕ್ಷ್ಮೀ(28ವ) ತಮ್ಮ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ ಘಟನೆ ಇಂದು(ಜ.27) ನಡೆದಿದೆ. ಈ ಪೈಕಿ ಪತಿ ಮೋಹನದಾಸ ಸಾವನ್ನಪ್ಪಿದ್ದಾರೆ. ಪತ್ನಿ ಲಕ್ಷ್ಮೀ ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.