ನಿವೃತ್ತ ಅಂಚೆಪಾಲಕ ಕೆ. ಚಿದಾನಂದ ಅಜ್ರಿ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

chidananda ajri copyಬಂಗಾಡಿ ಪೇಟೆ ನಿವೃತ್ತ ಅಂಚೆಪಾಲಕ ಪಟ್ಟಣ್‌ಶೆಟ್ರು ಮನೆ ಕೆ. ಚಿದಾನಂದ ಅಜ್ರಿ (75ವ) ಹೃದಯಾಘಾತದಿಂದ ಜ.೨೫ರಂದು ನಿಧನರಾದರು.
ಇವರು ಬಂಗಾಡಿ ಪೇಟೆ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪ್ರಗತಿಪರ ಕೃಷಿಕರಾಗಿ, ಅಲ್ಲದೆ ನಾಟಕ ನಟರು, ನಿರ್ದೇಶನ, ಸಂಗೀತ ಅಲ್ಲದೆ ಚೆಸ್, ವಾಲಿಬಾಲ್, ಕ್ರಿಕೆಟ್ ಆಟಗಾರರಾಗಿದ್ದರು.
ಮೃತರು ಪತ್ನಿ ವಸಂತಿ, ಓರ್ವ ಪುತ್ರ ವಿದೇಶದಲ್ಲಿ ಉದ್ಯೋಗದಲ್ಲಿರುವ ಶ್ರೇಯಸ್, ಪುತ್ರಿಯರಾದ ಸ್ಮೃತಿ ಮತ್ತು ಶ್ರವ್ಯ, ಬಂಧು ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.