ಉಜಿರೆ : ಬೈಕ್-ಸ್ಕಾರ್ಪಿಯೋ ನಡುವೆ ಅಪಘಾತ, ಓರ್ವ ಸಾವು, ಇನ್ನೋರ್ವನ ಕಾಲು ಮುರಿತ

ujire - Copy

ujire 1 - Copy

ujire 2 - Copy

ಉಜಿರೆ : ಇಲ್ಲಿಗೆ ಸಮೀಪದ ಸಿದ್ಧವನದಲ್ಲಿ ಬೈಕ್ ಹಾಗು ಸ್ಕಾರ್ಪಿಯೋ ನಡುವೆ ಡಿ.17ರಂದು ಅಪಘಾತ ಸಂಭವಿಸಿದೆ.
ಈ ಸಂದರ್ಭ ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದು, ಓರ್ವ ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿ ಗೋಪಿಕೃಷ್ಣ(21ವ) ಎಂಬವರು ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಇನ್ನೋರ್ವ ಚಂದ್ರಶೇಖರ್(21ವ) ಕಾಲು ಮುರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.